top of page

This is the Kannada translation of Amidas Mehta’s original manuscript written in Gujarati. Mention of this book has been made in the Sai Satcharita, and it is among the rare literature pertaining to Sri Sai Baba's life written prior to 1918. 

ಇದು ಅಮೀದಾಸ್ ಮೆಹತಾರವರು ಗುಜರಾತಿ ಭಾಷೆಯಲ್ಲಿ ರಚಿಸಿದ ಮೂಲ ಹಸ್ತಪ್ರತಿಯ ಕನ್ನಡ ಅನುವಾದವಾಗಿದೆ. ಈ ಗ್ರಂಥದ ಉಲ್ಲೇಖವನ್ನು ಸಾಯಿ ಸಚ್ಚರಿತೆಯಲ್ಲಿ ಮಾಡಲಾಗಿದೆ ಮತ್ತು ಈ ಗ್ರಂಥವು 1918ಕ್ಕೂ ಮೊದಲು ಶ್ರೀ ಸಾಯಿಬಾಬಾ ಅವರ ಜೀವನಕ್ಕೆ ಸಂಬಂಧಿಸಿದಂತೆ ಬರೆದ ಅಪರೂಪದ ಸಾಹಿತ್ಯವಾಗಿದೆ.

 

However, soon after its publication, the book went out of circulation but now miraculously, after nearly a 100 years, it has resurfaced. 

ಆದಾಗ್ಯೂ, ಈ ಗ್ರಂಥವು ಪ್ರಕಟಣೆಗೊಂಡ ಕೆಲ ವರ್ಷಗಳ ತರುವಾಯ ಚಲಾವಣೆಯಲ್ಲಿರಲಿಲ್ಲ. ಆದರೆ ಸುಮಾರು 100 ವರ್ಷಗಳ ತರುವಾಯ ಈಗ ಅದ್ಭುತ ರೀತಿಯಲ್ಲಿ ಮತ್ತೆ ಬೆಳಕಿಗೆ ಬಂದಿದೆ.

 

This sacred book contains this Mahabhakta’s first-hand accounts of Baba's life and leelas that he personally witnessed. In addition, Amidasji has shared more details and insights into the lives of some of the Mahabhaktas of Sri Baba. 

ಈ ಪವಿತ್ರ ಗ್ರಂಥವು ಈ ಮಹಾಭಕ್ತರು ಸ್ವತಃ ಪ್ರತ್ಯಕ್ಷವಾಗಿ ಕಂಡ  ಬಾಬಾರ ಜೀವನ ಮತ್ತು ಲೀಲೆಗಳ ವಿವರಗಳನ್ನು ಒಳಗೊಂಡಿದೆ. ಇದರ ಜೊತೆಗೆ, ಅಮೀದಾಸ್ ರವರು  ಶ್ರೀ ಬಾಬಾರವರ ಕೆಲವು ಮಹಾಭಕ್ತರ ಜೀವನದ ಬಗ್ಗೆ ಹೆಚ್ಚಿನ ವಿವರಗಳು ಮತ್ತು ಒಳನೋಟಗಳನ್ನು ಈ ಗ್ರಂಥದಲ್ಲಿ ಹಂಚಿಕೊಂಡಿದ್ದಾರೆ.

 

More precious than gold, it is a "must have, must read" for every devotee of Sri Sai Baba. 

ಈ ಗ್ರಂಥವು ಬಂಗಾರಕ್ಕಿಂತ ಹೆಚ್ಚು ಅಮೂಲ್ಯವಾಗಿದ್ದು ಶ್ರೀ ಸಾಯಿಬಾಬಾರವರ ಪ್ರತಿಯೊಬ್ಬ ಭಕ್ತರೂ "ತಪ್ಪದೇ ಹೊಂದಿರಬೇಕು, ತಪ್ಪದೇ ಓದಲೇಬೇಕು".

ಪೂರ್ಣ ಪರಬ್ರಹ್ಮ ಶ್ರೀ ಸದ್ಗುರು ಸಾಯಿನಾಥ ಮಹಾರಾಜ್

₹99.00Price
Out of Stock
  • Expected Shipping by early January 2025. Please leave your email to be notified when availiable or when we accept pre-orders. 

No Reviews YetShare your thoughts. Be the first to leave a review.
bottom of page